ಅಪರಾಧ
ಕೋಲಾರ: ಇಬ್ಬರು ಅಪ್ರಾಪ್ತರ "ಬೈಕ್ ವೀಲಿಂಗ್" ಶೋಕಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಡ ಅರ್ಚಕನೋರ್ವ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ ಗೋಪಾಲರಾವ್(56) ಎಂಬುವವರೇ ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ
ಹಾವೇರಿ ನಗರದ ಹೊರವಲಯದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ ದರೋಡೆಕೋರರ ಗ್ಯಾಂಗ್ ವಾಹನ ತಡೆದು ಡ್ರೈವರ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆಗೊಳಿಸಿ ಹಣ,ಮೊಬೈಲ್ ಕಿತ್ತುಕೊಂಡು ಹೋಗಿದ್ದ ಮೂವರು ಹೆದ್ದಾರಿ ದರೋಡೆಕೋರರನ್ನು ಶಹರ ಠಾಣೆಯ ಪೊಲೀಸ್ ತನಿಖಾ ತಂಡ
ಕೋಲಾರ : ರಾಜ್ಯದಲ್ಲಿ ನವವಿವಾಹಿತ ಜೋಡಿ ಬದುಕಿನಲ್ಲಿ ಸಿನಿಮಾ ಶೈಲಿಯ ಕಥೆ ನಡೆದಿದೆ. ಬೆಳಗ್ಗೆ ಮದುವೆ ಆಗಿ, ಮಧ್ಯಾಹ್ನ ಜಗಳವಾಗಿ , ಸಂಜೆ ಆಗುತ್ತಲೆ ಸಪ್ತಪದಿ ತುಳಿದ ಮಡದಿಯನ್ನೇ ಕೊಂದ ವರನ ಸ್ಥಿತಿಯೂ ಗಂಭೀರವಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ ಮದುವೆ, ಮಧ್ಯಾಹ್ನ
ಹುಬ್ಬಳ್ಳಿ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಕೆಲಸ ಕೊಟ್ಟ ಕಂಪನಿ ಮಾಲೀಕನಿಗೇ ವಂಚನೆ ಮಾಡಲಾಗಿದೆ. ಹೌದು, ದೆಹಲಿ ಮೂಲದ ಮೋಹಿತ್ ಜೋಶಿ, ದೀಪಕ್ ಜೋಶಿ
ಹುಬ್ಬಳ್ಳಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ , ಸುಲಿಗೆ,ದರೋಡೆಯಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ 'ನಟೋರಿಯಸ್ ಕಳ್ಳ "ನ ಕಾಲಿಗೆ ಗುಂಡು ಹಾರಿಸುವ ಮೂಲಕ ಹೋರ ರಾಜ್ಯದಿಂದ ಬಂದು ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಸುಲಿಗೆ, ದರೋಡೆ ಹಾಗೂ ಕಳ್ಳತನ
ಹುಬ್ಬಳ್ಳಿ : ಕೆಲಸವಿಲ್ಲದೆ ರಿಕಾಮಿ ತಿರುಗುತ್ತಿದ್ದ ಮಗನ್ನನು ಪ್ರಶ್ನೇ ಮಾಡಿದ್ದರಿಂದ ಇಬ್ಬರ ಮಧ್ಯ ನಡೆದ ಜಗಳ ತಾರಕಕ್ಕೇರಿದ ಪರಿಣಾಮ ಹಡೆದ ತಂದೆಯನ್ನ ಮಗನೇ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಸಮೀಪದ ಗಿರಿಯಾಲ ಗ್ರಾಮದಲ್ಲಿ ನಡೆದಿದೆ ಉಮೇಶ ಸುಡಕೇನವರ ಎಂಬ 58
ಧಾರವಾಡ : ಜಿಲ್ಲೆಯ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4
ಹುಬ್ಬಳ್ಳಿ : ನಗರದ ಗೋಕುಲ್ ರೋಡ್, ವಿದ್ಯಾನಗರ ಹಾಗೂ ಬೆಳಗಾವಿಯ ಮಾಳಮಾರುತಿ, ಮಾರಿಹಾಳ, ಖಾನಪೂರ, ಹೀಗೆ ಬೇರೆ ಬೇರೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಿಲಾಡಿ ಕಳ್ಳರನ್ನು ಹಿಡಿದು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು 8
ಬೆಂಗಳೂರ ; ರಾಜಧಾನಿಯಲ್ಲಿ ಬಿಆರಟಿಎಸ್ ಬಸನಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡು ಪ್ರಯಾಣಿಕರು ಪ್ರಾಣಾಪಾಯಾದಿಂದ ಪಾರಾದ ಘಟನೆ ನಡೆದಿದೆ . 144 E ರೂಟನಲ್ಲಿ ಸಂಚರಿಸುತ್ತಿದ್ದ ಬಸ್, ಅನಿಲ ಕುಂಬ್ಳೆ ಸರ್ಕಲನಲ್ಲಿ ಬರುತ್ತಿರುವಾಗ ಎಂಜಿ.ರೋಡನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.ತಕ್ಷಣ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ
ಸಮಾಜ ವಿರೋಧಿ ಶಕ್ತಿಗಳು ಸ್ಮಶಾನಗಳು, ಪಾಳುಬಿದ್ದ ಮನೆಗಳು ಮತ್ತು ಉದ್ಯಾನವನಗಳನ್ನು ಅಡಗುತಾಣಗಳಾಗಿ ಬಳಸುವುದನ್ನು ತಡೆಯುವುದೇ "ಪೋಲಿಸ್ ಏರಿಯಾ ಡೊಮಿನೆಷನ್" ನ ಉದ್ದೇಶವಾಗಿದೆ. ಸಮಾಜ ವಿರೋಧಿ ಶಕ್ತಿಗಳನ್ನು ಹೊರಹಾಕಲು ನಗರ ಪೊಲೀಸರು ರಾತ್ರಿ ವೇಳೆ ಸ್ಮಶಾನ, ಪಾಳುಬಿದ್ದ ಮನೆಗಳು, ಉದ್ಯಾನವನಗಳು ಮತ್ತು ಸೇತುವೆಗಳ
Load More