ಷೇರು ಸಮಾಚಾರ
ರಾಜ್ಯದ ಸಿಎಂ ಸಿದ್ದರಾಮಯ್ಯಾ ಹಾಗೂ ಕ್ಯಾಬಿನೆಟ್ ತಂಡದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಅನುದಾನದ ವಿಷಯವಾಗಿ ನಡೆಸುತ್ತಿರುವ ಹೋರಾಟ ಜೋರಾಗಿದ್ದು, ಈ ಹೋರಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ಕೊಟ್ಟಿದ್ದಾರೆ. ಹೋರಾಟದ ಬಳಿಕ ನಾಯಕರು ಒಂದಗೂಡಿ ಸಾಮೂಹಿಕ ಭೋಜನ ಸವಿದರು.
ಹೈಲೈಟ್ಸ್: ನಾರಾಯಣ ಮೂರ್ತಿ ಅವರು ಸಹ ಸಂಸ್ಥಾಪಕ ಆಗಿರುವ ಇನ್ಫೋಸಿಸ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯ 6,84,000 ಕೋಟಿ ರೂ. ಭಾರತೀಯ ಕಂಪನಿಯಾದರೂ ಕೂಡಾ ಇನ್ಫೋಸಿಸ್ ಅಮೆರಿಕ ಸೇರಿದಂತೆ ವಿಶ್ವದ ಒಟ್ಟು 56 ದೇಶಗಳಲ್ಲಿ ತನ್ನ ವ್ಯವಹಾರ ಹೊಂದಿದೆ. ಇನ್ಫೋಸಿಸ್ ಸಹ
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ 2.0 ಸರಕಾರದ ಕೊನೆಯ ಆಯವ್ಯಯವನ್ನು ಗುರುವಾರ ಮಂಡಿಸಿದ್ದಾರೆ. ಯಾವುದೇ ಜನಪ್ರಿಯತೆಗೆ ಜೋತು ಬೀಳದೆ, ಯಾವುದೇ ಮಹತ್ವದ ಹೊಸ ಘೋಷಣೆಗಳನ್ನು ಮಾಡದೆ 'ಸೀದಾ-ಸಾದಾ' ಮಧ್ಯಂತರ ಆಯವ್ಯಯವನ್ನು ಮುಂದಿಟ್ಟಿದ್ದಾರೆ. ಆ ಮೂಲಕ ಚುನಾವಣಾ ಬಜೆಟ್