kranti_samachar
ಕೋಲಾರ: ಇಬ್ಬರು ಅಪ್ರಾಪ್ತರ "ಬೈಕ್ ವೀಲಿಂಗ್" ಶೋಕಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಡ ಅರ್ಚಕನೋರ್ವ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ ಗೋಪಾಲರಾವ್(56) ಎಂಬುವವರೇ ಘಟನೆಯಲ್ಲಿ ಮೃತಪಟ್ಟ ನತದೃಷ್ಟರಾಗಿದ್ದು ರಾತ್ರಿ 9 ಗಂಟೆಯ ಸುಮಾರಿಗೆ ಹಿಂದಿನಿಂದ ಬಂದ
ಧಾರವಾಡ : ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ ವತಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಒಂದು ದಿನದ ಒ.ಪಿ.ಡಿ ಸೇವೆಯನ್ನು ರದ್ದುಗೊಳಿಸುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ, ಆಯ್ಯುಷ್ ಫೆಡರೇಷನ್ ಆಫ್
ಧಾರವಾಡ : ಕನ್ನಡದ ಖ್ಯಾತ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಅವರು ಇಂದು ಸಂಜೆ ಧಾರವಾಡ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಧಾರವಾಡ ರಂಗಾಯಣ ಆಡಾಳಿತಾಧಿಕಾರಿ ಶಶಿಕಲಾ ಹುಡೇದ ಹಾಗೂ ವಿವಿಧ ಕಲಾವಿದರು
ಕಲಘಟಗಿ : ಪಟ್ಟಣದ ಹನ್ನೆರಡು ಸಾವಿರ ಮಠದ ಹತ್ತಿರ ಪಾಳು ಬಿದ್ದ ಶಾಲೆಯಲ್ಲಿ ನಲವತೈದು ವಯಸ್ಸಿನ ಮಾನಸಿಕ ಗರ್ಭಿಣಿ ಮಹಿಳೆಯೋಬ್ಬಳು ಹೆರಿಗೆ ಆದ ಘಟನೆ ನಡೆದಿದೆ. ಪಾಳುಬಿದ್ದ ಶಾಲೆಯಲ್ಲಿ ಮಹಿಳೆಯ ಚಿರಾಟ ಕೇಳಿ ಬಂದಿದೆ. ಅಷ್ಟರಲ್ಲಿ ಅಲ್ಲಿಯೇ ಹೊರಟಿದ್ದ ಪೊಲೀಸ ಸಿಬ್ಬಂದಿ
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆನಂದನಗರ ಕುಷ್ಠರೋಗ ಆಸ್ಪತ್ರೆಯ ಎದುರಿಗೆ ಇರುವ ಶೆಡ್ ಬಳಿ 9 ಜನರು ಗಾಂಜಾ ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಮೀರಜ್ ನ ಅಶ್ಫಾಕ್ ಮುಲ್ಲಾ,
ಧಾರವಾಡ : ಕಳೆದ ಒಂದು ವರ್ಷದಿಂದ ನೆನಗುದಿಗೆ ಬಿದ್ದಿದ್ದ ರಾಜ್ಯದ ಆರು ರಂಗಾಯಣ ನಿರ್ದೇಶಕರ ನೇಮಕ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದ್ದು ರಾಜ್ಯದ ಆರು ರಂಗಾಯಣಗಳಿಗೆ ನೂತನ ನಿರ್ದೇಶಕರನ್ನು ರಾಜ್ಯ ಸರಕಾರ ನೇಮಕ ಮಾಡಿದ್ದು ಧಾರವಾಡದ ರಂಗಾಯಣಕ್ಕೆ ನೂತನ ನಿರ್ದೇಶಕರನ್ನಾಗಿ ಬಿಜಾಪೂರ
ಬೆಳಗಾವಿ : ಗ್ಯಾರಂಟಿಗಳ ಹರಿಕಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರ 78 ನೇ ಹುಟ್ಟು ಹಬ್ಬವನ್ನು ಧಾರವಾಡ ಜಿಲ್ಲಾ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವತಿಯಿಂದ ಬೆಳಗಾವಿಯ "ಸರ್ಕ್ಯೂಟ್ ಹೌಸ್"ನಲ್ಲಿ ಸರಳವಾಗಿ ಆಚರಿಸಲಾಯಿತು ಧಾರವಾಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ
ಕೋಲಾರ : ರಾಜ್ಯದಲ್ಲಿ ನವವಿವಾಹಿತ ಜೋಡಿ ಬದುಕಿನಲ್ಲಿ ಸಿನಿಮಾ ಶೈಲಿಯ ಕಥೆ ನಡೆದಿದೆ. ಬೆಳಗ್ಗೆ ಮದುವೆ ಆಗಿ, ಮಧ್ಯಾಹ್ನ ಜಗಳವಾಗಿ , ಸಂಜೆ ಆಗುತ್ತಲೆ ಸಪ್ತಪದಿ ತುಳಿದ ಮಡದಿಯನ್ನೇ ಕೊಂದ ವರನ ಸ್ಥಿತಿಯೂ ಗಂಭೀರವಾಗಿದೆ. ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ ಮದುವೆ, ಮಧ್ಯಾಹ್ನ
ಧಾರವಾಡ : ಅಂದ ಮತ್ತು ದೈಹಿಕ ಅಂಗವಿಕಲತೆಯನ್ನು ಹೊಂದಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಕಾಲೇಜಿನ ಡಾ. ವಿ.ಕೃ.ಗೋಕಾಕ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಸಮರ್ಥನಂ ಸಂಸ್ಥೆಯ ಮುಂದೆ ಬಂದಿದೆ. ಕಳೆದ ಶುಕ್ರವಾರದಂದು ಸಮರ್ಥನಂ ಸಂಸ್ಥೆಯ ಹಿರಿಯ ಅಧಿಕಾರಿಗಳು ಕರ್ನಾಟಕ ಕಾಲೇಜಿನ ಐತಿಹಾಸಿಕ ಕಟ್ಟಡ
ಹುಬ್ಬಳ್ಳಿ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಕೆಲಸ ಕೊಟ್ಟ ಕಂಪನಿ ಮಾಲೀಕನಿಗೇ ವಂಚನೆ ಮಾಡಲಾಗಿದೆ. ಹೌದು, ದೆಹಲಿ ಮೂಲದ ಮೋಹಿತ್ ಜೋಶಿ, ದೀಪಕ್ ಜೋಶಿ
Load More