ರಾಜಕೀಯ

ಕಂಟ್ರೋಲ್ ತಪ್ಪಿದ ‘ಡ್ರೈವ್ಹರ್’ : ತಗ್ಗಿನಲ್ಲಿ ಬಗ್ಗಿ ನಿಂತ ಸರಕಾರಿ ‘ಬಸ್ಸ್’…

ಧಾರವಾಡ 19 : ಧಾರವಾಡದಿಂದ ಮರೆವಾಡಕ್ಕೆ ಹೂಗುತ್ತಿದ್ದ KSRTC ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸವದತ್ತಿಗೆ ಹೋಗುವ ಮುಖ್ಯ ರಸ್ತೆಯ ಮರೇವಾಡ ಕ್ರಾಸ್ ಬಳಿ ರಸ್ತೆ ಬಿಟ್ಟು ಪಕ್ಕದ ತಗ್ಗಿನಲ್ಲಿ ಹೋಗಿದ್ದು ಅದೃಷ್ಯವಶಾತ ಯಾವುದೆ ತರಹದ ಪ್ರಾಣಾಪಾಯ, ಜೀವಹಾನಿ ಸಂಭವಿಸಿಲ್ಲ.

Related Posts

Leave a Reply

Your email address will not be published. Required fields are marked *