ಉತ್ತರ ಕರ್ನಾಟಕಹುಬ್ಬಳ್ಳಿ

“ದರಗಾದ ಕ್ರಿಯಾತ್ಮಕ ಗಣಿತ ಪ್ರಯೋಗಾಲಯ ಜುಲೈ 1 ಕ್ಕೆ ಉದ್ಘಾಟನೆ”

ಧಾರವಾಡ

ದರಗಾದ ಕ್ರಿಯಾತ್ಮಕ ಗಣಿತ ಪ್ರಯೋಗಾಲಯ ಜುಲೈ 1 ಕ್ಕೆ,ಬೆಳಿಗ್ಗೆ 10 ಕ್ಕೆ ಮದಿಹಾಳದ ಹಜರತ್ ನಿಜಾಮುದ್ದೀನ ಶಾಲೆಯಲ್ಲಿ
ಉದ್ಘಾಟನೆಯಾಗಲಿದೆ.

ಉದ್ಘಾಟಕರಾಗಿ ವಿಧಾನಪರಿಷತ್ತಿನ ಸಭಾಪತಿ ಮಾನ್ಯ ಬಸವರಾಜ ಹೊರಟ್ಟಿ ಆಗಮಿಸಲಿದ್ದಾರೆ.

ಅಧ್ಯಕ್ಷತೆಯನ್ನು ಅಲಹಾಜ್ ಮಹ್ಮದಗೌಸ ಕಿತ್ತೂರು
( ಅಧ್ಯಕ್ಷರು ಹಿಂದೂಸ್ತಾನ ಎಜುಕೇಶನಲ್ ಮತ್ತು ಕಲ್ಚರಲ್ ಸೊಸಾಯಿಟಿ ಧಾರವಾಡ) ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಈಶ್ವರ ನಾಯಕ್, ಜಂಟಿ ನಿರ್ದೇಶಕರು ಅಪರ ಆಯುಕ್ತರ ಕಾರ್ಯಾಲಯ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಧಾರವಾಡ,

ಪ್ರೋ.ಎಸ್.ಸಿ.ಸಿರಾಳಶೆಟ್ಟಿ, ಮುಖ್ಯಸ್ಥರು ಸ್ನಾತಕೋತ್ತರ ಗಣಿತ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ,
ಡಾ.ವೀರಣ್ಣ ಬೋಳಿಶೆಟ್ಟಿ, ನಿರ್ದೇಶಕರು ಪ್ರಾದೇಶಿಕ ವಿಜ್ಞಾನ ಕೇಂದ್ರ, ಕವಿವಿ ಧಾರವಾಡ,
ಅಲ್ಹಾಜ.ಆರ್.ಎಂ ದರಗದ, ಮ್ಯಾನೇಜಿಂಗ್ ಡೈರೆಕ್ಟರ್ ದರಗಾದ ಸೆಕ್ಯೂರಿಟಿ ಸರ್ವಿಸ ಪ್ರೈವೆಟ್ ಲಿಮೆಟೆಡ್ ನಿರ್ದೇಶಕರು, ವನಿತಾ ಸೇವಾ ಸಮಾಜ ಧಾರವಾಡ, ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರು ಅಲ್ಹಾಜ್, ಇಸ್ಮಾಯಿಲ್ ಎ.ತಾಡಪತ್ರಿ ಹಾಗೂ ಕಾರ್ಯದರ್ಶಿ ಜನಾಬ ಎಂ.ಎ.ಮನಿಯಾರ ಪಾಲ್ಗೊಳ್ಳಲಿದ್ದಾರೆ ಎಂದು
ಹಜರತ್ ನಿಜಾಮುದ್ದೀನ ಉರ್ದು ಶಾಲೆಯ ಆಡಳಿತ ಮಂಡಳಿಯವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *