ಕ್ರಿಮಿನಲ್

ಕ್ರಿಮಿನಲ್

ಅಪರಾಧ

ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ! ಏನದು ಪ್ರಕರಣ?

Belgavi police: ಬೆಳಗಾವಿ ಪೊಲೀಸ್ ಆಯುಕ್ತರ ಸೂಚನೆಯಂತೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ
ಅಪರಾಧ

Double Murder: ರಾಜಧಾನಿಯಲ್ಲಿ ಡಬಲ್​ ಮರ್ಡರ್​; ಜನರ ಎದುರೇ ಕೊಚ್ಚಿ ಕೊಲೆಗೈದ ದುಷ್ಕರ್ಮಿ

ಬೆಂಗಳೂರು: ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕುಂಬಾರ್ ಪೇಟೆಯಲ್ಲಿ ಇಬ್ಬರ ಕೊಗ್ಗೊಲೆ ನಡೆದಿದೆ. ಮಾರ್ಕೆಟಿಂಗ್ ಕಚೇರಿಗೆ ನುಗ್ಗಿ ಎಲ್ಲರ ಎದುರೇ ಕೊಚ್ಚಿ ಇಬ್ಬರನ್ನು ಕೊಲೆ (Double Murder) ಮಾಡಲಾಗಿದೆ. 55 ವರ್ಷದ ಸುರೇಶ್ ಮತ್ತು​ 68 ವರ್ಷದ ಮಹೇಂದ್ರ ಎಂಬವರು ಸಾವನ್ನಪ್ಪಿದ್ದಾರೆ.
ಕರ್ನಾಟಕ

Son Murder: ಉಸಿರುಗಟ್ಟಿಸಿ ಕೊಂದಿರೋದು ಖಚಿತ; ತಂದೆಗೆ ಮಗುವಿನ ಶವ ಹಸ್ತಾಂತರ

ಬೆಂಗಳೂರು: ಗೋವಾದಲ್ಲಿ ತಾಯಿಯಿಂದಲೇ ಮಗುವಿನ (Son Murder) ಹತ್ಯೆ ಪ್ರಕರಣದ ತನಿಖೆ ಚುರುಕಗೊಂಡಿದೆ. ಮಂಗಳವಾರ ಚಿತ್ರದುರ್ಗದ (Chitradurga) ಹಿರಿಯೂರು ತಾಲೂಕಿನ ಆಸ್ಪತ್ರೆ ಶವಾಗರದಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮಧ್ಯರಾತ್ರಿ ಬೆಂಗಳೂರಿಗೆ ಮೃತದೇಹವನ್ನ ತರಲಾಗಿದೆ. ಯಶವಂತಪುರ (Yeshwanthpur) ಬಳಿಯ ಬ್ರಿಗೇಡ್ ಗೇಟ್ ವೇ
ಕ್ರಿಮಿನಲ್

“ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ; ಶೀಘ್ರ 5 ಲಕ್ಷ ದಂಡ, 5 ವರ್ಷ ಜೈಲು ಶಿಕ್ಷೆ ಕಾನೂನು”

| Edited by | krantisamachar.in | Updated: 18 Jan 2024, 9:40 pm ಹೈಲೈಟ್ಸ್‌: ಬೆಂಗಳೂರಿನಲ್ಲಿ ಗುರುವಾರ PC & PNDT ಕಾಯ್ದೆ ಅಡಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ವಿಚಾರದಲ್ಲಿ ಜಾಗೃತಿಯ ಜೊತೆಗೆ ಕಠಿಣ
ಕ್ರಿಮಿನಲ್

ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ!

ಅಣ್ಣಿಗೇರಿ : ಅಣ್ಣಿಗೇರಿ ತಾಲೂಕಿನ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪ ಕೇಳಿಬಂದಿದೆ. ರಾತ್ರಿ ವೇಳೆ ಊಟಕ್ಕೆಂದು ಅಂಬಿಗೇರಿ ಕ್ರಾಸ್ ಬಳಿಯ ಧಾಭಾ ಒಂದರಲ್ಲಿ
Kranti Samachara